Monday, October 26, 2009

೧.ನಿಂತಿದ್ದೆ ನಾನು ನಿಯಮವನ್ನು ರಕ್ಷಿಸಲು
ಬಂದಿದ್ದರು ದೊಡ್ಡ ತಲೆಗಳು ಗೇಟನ್ನು ದಾಟಲು
ಎತ್ತಿದೆ ನನ್ನ ಕೈಯನ್ನು ಅವರಿಗೆ ಮರ್ಯಾದೆ ಸಲ್ಲಿಸಲು
ತೊಡಗಿದರು ಅವರು ಸೇವೆಯಲ್ಲಿ ದೇಶಕ್ಕೆ ಗೌರವ ಸಲ್ಲಿಸಲು
by: Cletan Sequeira


೨. ಬಾ ಬಾರೆ ನನ್ನೊಲವೆ
ಕೇಳೆನ್ನ ಹಾಡನ್ನ
ಬಂದೊಮ್ಮೆ ನನ್ನಪ್ಪಿಕೊ
ನಾ ಕಣ್ಮುಚ್ಚೋ ಮುನ್ನ
by: Chethan kumar d


೩. ಹುಡುಕಿದೆ ನಾನು ನಿನ್ನ ಅಂದು
ಅತ್ತಲು ಇತ್ತಲು ಸುತ್ತಲು
ನೀನಿರದೆ ನನ್ನ ಬಾಳು
ಬರಿ ಕತ್ತಲು ಕತ್ತಲು ಕತ್ತಲು
ನೀನೆಲ್ಲೂ ಸಿಗದಿರೆ ನಾನರಿತೆ
ಅದ್ಭುತ ಸತ್ಯವನಿಂದು
ನೀನಿರುವೆ ನನ್ನ ಹೃದಯದಲ್ಲಿ
ಇಂದು ಎಂದೂ ಎಂದೆಂದೂ
by:Goutam Y G


special thanks : Indushree g , Dipak Cumar V.C

2 comments:

  1. 'namma classina rasikaru'.

    Everythin is fine! My doubt is "cletan struggles to talk kannada,how he wrote these?!!"

    ReplyDelete