Monday, October 26, 2009

ಪ್ರೀತಿಯ ಒಲವೇ
ನನ್ನ ಒಲವೇ ನನ್ ಒಲವೇ ನನ್ನ ಮರೆತು ನೀ ಹೇಗಿರುವೆ?
ನನ್ನ ಮನಸ್ಸು ಈ ನನ್ನ ಮನಸ್ಸು ನಿನಗಾಗಿ ಕಾಯುತಿದೆ.

ಪ್ರತಿಕ್ಷಣವು ನನ್ನ ಮನಸ್ಸು ನಿನ್ನ ನೆನಪಲ್ಲೇ ಬೇಯುತಿದೆ
ನನ್ನ ಉಸಿರು ನಿಂತರೂ ಈ ಕ್ಷಣವೇ ನನ್ನ ಪ್ರೀತಿ ಎಂದಿಗೂ ನಿನ್ನದೇ ಓ ಒಲವೇ

ನನ್ನ ಒಲವೇ ನನ್ ಒಲವೇ ನನ್ನ ಮರೆತು ನೀ ಹೇಗಿರುವೆ?
ನನ್ನ ಮನಸ್ಸು ಈ ನನ್ನ ಮನಸ್ಸು ನಿನಗಾಗಿ ಕಾಯುತಿದೆ.

ಪ್ರತಿದಿನವು ಹೊಸತನವು ನಿನ್ನಿಂದಲೇ ಓ ಒಲವೇ
ನೀ ಕಾಣದೆ ಹೋದರೆ ಆ ಕ್ಷಣವು ನನ್ನಲ್ಲಿ ತಳಮಳ ಮರುಕ್ಷಣವು

ನಿನ್ನೊಂದಿಗೆ ಬಾಳುವ ನನ್ನಾಸೆ ಎಂದೆಂದಿಗೂ ಸಾಯದು ಓ ಮನಸ್ಸೇ
ನೀನಿಲ್ಲದ ಬಾಳು ನನಗೇಕೆ ಬರೀ ಮುಳ್ಳಿನ ಗೋಪುರ ಓ ಒಲವೇ

ನನ್ನ ಒಲವೇ ನನ್ ಒಲವೇ ತನ್ನನಾನ ನಾನಾನ...

by Guddappa n.g.
special thanks : Indushree g

1 comment: