Saturday, October 24, 2009

ಮೊದಲ ನೋಟ

ಅವಳ ಆ ನೋಟವು ಸೆಳೆಯಿತು
ನನ್ನ ಆ ಕ್ಷಣವುಆ ಕ್ಷಣದೀ ನಾನಾದೇ ಅವಳ ಸೆರೆಯು..

ಜೊತೆ ಜೊತೆಗೆ ನಾವಿದ್ದರೂ ಹೇಳಲಾಗದು ಈ ಹೊಸ ರೀತಿಯ
ಏಕೋ ನನ್ನಲ್ಲಿಯೇ ಸಂಶಯ ಕಳೆದುಹೋಯಿತೇ ನನ್ನೀ ಹೃದಯಾ....

ಅವಳ ಅಂದ ಕಂಡ ಕ್ಷಣವೇ ಮುಖದಲ್ಲಿ ನಗೆ ತುಂಬಿ
ಮನದಲ್ಲಿ ಉಲ್ಲಾಸ

ಅವಳ ಮಾತಲ್ಲಿ ಮೌನವೇ ತುಂಬಿದೆ
ನೋಡುವ ನೋಟದಿ ಕಾಂತಿಯೇ ತುಂಬಿದೆ
ನಡೆಯುವ ನಡಿಗೆಯಲ್ಲಿ ನಾಗರಹೊಳೆ ಹರಿದಿದೆ
ಅವಳ ಅಂದದಲ್ಲಿ ಪ್ರಕೃತಿಯೇ ಮೈತುಂಬಿದೆ.

ಯಾವ ಕಲೆಗಾರ ಸೃಷ್ಟಿಸಿದನೋ ಅವಳ ಅವನಿಗೊಂದು ನಮನ
ಅವಳು ನನ್ನ ಜೊತೆಯಾಗಿರಲೆಂದು ಅವಳಿಗಾಗಿ ನನ್ನ ಈ ಪ್ರೀತಿಯ ಕವನ
by Guddappa N.G
special thanks: Indushree g

2 comments:

  1. change d theme da... many r on d same theme...but its good

    ReplyDelete
  2. This comment has been removed by the author.

    ReplyDelete